family planning
ನಾಮವಾಚಕ

ಕುಟುಂಬ ಯೋಜನೆ; ಸಂತಾನ ನಿಯಂತ್ರಣ; ಮಕ್ಕಳ ಸಂಖ್ಯೆ, ಜನನಗಳ ನಡುವಣ ಅಂತರ, ಮೊದಲಾದವುಗಳನ್ನು ನಿಯಂತ್ರಿಸಲು ಅನುಸರಿಸುವ ಯೋಜನೆ.